Dಜಿಟಲ್ ಇಂಡಿಯಾ ಎನ್ನುವುದು ಭಾರತ ಸರ್ಕಾರವು ಸುಧಾರಿತ ಆನ್‌ಲೈನ್ ಮೂಲಸೌಕರ್ಯದಿಂದ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೆಚ್ಚಿಸುವ ಮೂಲಕ ವಿದ್ಯುನ್ಮಾನವಾಗಿ ನಾಗರಿಕರಿಗೆ services ಲಭ್ಯವಾಗುವಂತೆ ನೋಡಿಕೊಳ್ಳಲು ಪ್ರಾರಂಭಿಸಿದ ಅಭಿಯಾನವಾಗಿದೆ.
ಇದರೊಂದಿಗೆ ನಮ್ಮ ಚಟುವಟಿಕೆಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ- online ಶಾಪಿಂಗ್, ಆನ್‌ಲೈನ್ class ...ಆನ್‌ಲೈನ್ ticket booking .....
#Kannada #Karnataka #ಕನ್ನಡ #ಕರ್ನಾಟಕ #DigitalIndia #India