Posts

ಡಿಜಿಟಲ್ ಇಂಡಿಯಾ

ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ಭಾರತವನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ಸಶಕ್ತವಾದ ಸಮಾಜವನ್ನಾಗಿ ಮತ್ತು ವಿವೇಕಯುತ ಆರ್ಥಿಕತೆಯನ್ನಾಗಿ ರೂಪಾಂತರಿಸುವ ಗುರಿಯನ್ನು ಹೊಂದಿರುವ ಭಾರತ ಸರ್ಕಾರದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ಭಾರತದಲ್ಲಿ ಇ-ಆಡಳಿತ ಉಪಕ್ರಮಗಳ ಪ್ರಯಾಣ ವ್ಯಾಪಕವಾದ ವಿಭಾಗೀಯ ಅನ್ವಯಗಳಲ್ಲಿ ನಾಗರಿಕ ಕೇಂದ್ರಿತ ಸೇವೆಗಳಿಗೆ ಪ್ರಾಮುಖ್ಯತೆಯನ್ನು ಕೊಡುವದರಿಂದ 90 ರ ದಶಕದ ಮಧ್ಯಭಾಗದಲ್ಲಿ ಒಂದು ವಿಶಾಲವಾದ ಆಯಾಮವನ್ನು ತೆಗೆದುಕೊಂಡಿತು. ನಂತರ, ಅನೇಕ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ವಿವಿಧ ಇ-ಆಡಳಿತ ಯೋಜನೆಗಳನ್ನು ಆರಂಭಿಸಿದವು. ಈ ಇ-ಆಡಳಿತ ಯೋಜನೆಗಳು ನಾಗರಿಕ ಕೇಂದ್ರಿತವಾಗಿದ್ದರೂ ಸಹ ಅವುಗಳಿಗೆ ಅಪೇಕ್ಷಿತ ಪರಿಣಾಮವನ್ನುಂಟು ಮಾಡಲು ಸಾಧ್ಯವಾಗಲಿಲ್ಲ. ಭಾರತ ಸರ್ಕಾರ ಇ-ಆಡಳಿತ ಯೋಜನೆಯನ್ನು (NeGP) 2006 ರಲ್ಲಿ ಆರಂಭಿಸಿತು. ವಿವಿಧ ಕ್ಷೇತ್ರಗಳನ್ನು ಒಳಗೊಂಡ 31 ಮಿಶನ್ ಮೋಡ್ ಯೋಜನೆಗಳನ್ನು ಆರಂಭಿಸಲಾಯಿತು. ದೇಶಾದ್ಯಂತ ಅನೇಕ ಇ-ಆಡಳಿತ ಯೋಜನೆಗಳು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದರೂ ಸಹ, ಒಟ್ಟಾರೆಯಾಗಿ ಇ-ಆಡಳಿತ ಅಪೇಕ್ಷಿತ ಪರಿಣಾಮವನ್ನು ಬೀರಲು ಮತ್ತು ತನ್ನ ಎಲ್ಲ ಗುರಿಗಳನ್ನು ಪೂರೈಸುವದರಲ್ಲಿ ಯಶಸ್ವಿಯಾಗಲಿಲ್ಲ. ಎಲೆಕ್ಟ್ರಾನಿಕ್ ಸೇವೆಗಳು, ಉತ್ಪನ್ನಗಳು, ಸಾಧನಗಳು ಮತ್ತು ಉದ್ಯೋಗಾವಕಾಶಗಳನ್ನೊಳಗೊಂಡು ಮಾಡುವ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ದೇಶದಲ್ಲಿ ಇ-ಆಡಳಿತ

ಡಿಜಿಟಲ್ ಇಂಡಿಯ - DIGITAL INDIA

Image
ಡಿಜಿಟಲ್ ಇಂಡಿಯ - DIGITAL INDIA

ಡಿಜಿಟಲ್ ಇಂಡಿಯ - DIGITAL INDIA

Image

ಡಿಜಿಟಲ್ ಇಂಡಿಯಾ - ದೃಷ್ಟಿ ಮತ್ತು ದೃಷ್ಟಿಕೋನಗಳು

Image

ಡಿಜಿಟಲ್ ಇಂಡಿಯಾ

Image

Feb 17- IndiaStack Layers

Image

Active Aadhaar

Image

IndiaStack #2- What does it consists of?

Image